Beschreibung: ಕಲುಷಿತ ನೀರು ಕುಡಿದು ಮಗು ಸಾವಾಗಿದ್ದು, ಹಲವರು ಅಸ್ವಸ್ಥಗೊಂಡ ಘಟನೆ ಕಲಬುರಗಿ (Kalaburagi) ಜಿಲ್ಲೆಯ (Sedam) ತಾಲ್ಲೂಕಿನ ಹೂಡಾ (ಬಿ) ಗ್ರಾಮದಲ್ಲಿ ನಡೆದಿದೆ.
ಮಮತಾ ಹಣಮಂತ ಜೋಗುರ (5) ಮೃತ ಬಾಲಕಿ. ಹೂಡಾ (ಬಿ) ಗ್ರಾಮಕ್ಕೆ ಪೂರೈಕೆಯಾದ ನೀರು ಕುಡಿದು ಸ್ಥರಾಗಿ ಅನೇಕರು ವಾಂತಿ ಬೇಧಿಯಿಂದ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮೀಬಾಯಿ, ಐವರು ಮಕ್ಕಳು ಸೇರಿ ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. Weitere Informationen: ಮರ ನಾಶ- ಎಪಿಎಂಸಿ ಸಿಬ್ಬಂದಿ ವಿರುದ್ಧ ಪರಿಸರ. ಪ್ರೇಮಿ ಗಳ ಆಕ್ರೋಶ
Werbung
ಅಸ್ವಸ್ಥರು ಮಳಖೇಡ ಸರ್ಕಾರಿ ಆಸ್ಪತ್ರೆ ಮತ್ತು ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ‘ಪಬ್ಲಿಕ್ ಟಿವಿ’ ಹಿರಿಯ ವರದಿಗಾರ ಸುಖ್ ಪಾಲ್ ಪೊಳಲಿಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
Werbung
Werbung
Werbung
Werbung